There are currently 0 users and 1 guest online.

ನೀವೂ ಪ್ರಕಟಿಸಬಹುದು!

ಆರೋಗ್ಯ ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

Blogs

ಆರೋಗ್ಯ ಸಂಪದದಲ್ಲಿ

ಅಮೆರಿಕಾದ ಮಸಚುಸೆಟ್ಸ್ ನ ಬೇಸ್ಟೇಟ್ ಮೆಡಿಕಲ್ ಸೆಂಟರಿನಲ್ಲಿ ಅರಿವಳಿಕೆ ಹಾಗೂ ನೋವು ನಿವಾರಣಾ ತಜ್ಞನಾಗಿರುವ ಸ್ಕಾಟ್ ರೂಬೆನ್ ಕಳೆದ ಹನ್ನೆರಡು ವರ್ಷಗಳಲ್ಲಿ ನೋವು ನಿವಾರಣೆಯ ವಿಧಾನಗಳ ಬಗ್ಗೆ 72 ಸಂಶೋಧನಾ ಲೇಖನಗಳನ್ನು ಬರೆದ; ಪ್ರತಿಷ್ಠಿತವೆನಿಸಿಕೊಂಡ ವೈದ್ಯಕೀಯ ಪತ್ರಿಕೆಗಳಲ್ಲಿ ಅವು ಪ್ರಕಟಗೊಂಡವು. ಇವುಗಳಲ್ಲಿ ಹಲವು ಲೇಖನಗಳು ಬಹುರಾಷ್ಟ್ರೀಯ ದೈತ್ಯ ಔಷಧ ತಯಾರಕ ಕಂಪೆನಿಯಾದ ಫೈಸರ್ ನ ಉತ್ಪನ್ನಗಳಾದ ಸೆಲೆಕಾಕ್ಸಿಬ್ ಎಂಬ ಹೊಸ ನೋವು ನಿವಾರಕ ಔಷಧ ಹಾಗೂ ಪ್ರೆಗಾಬಾಲಿನ್ ಎಂಬ ನರಶೂಲೆ ನಿವಾರಕ ಔಷಧಗಳ ಬಗೆಗಾಗಿದ್ದವು. Read more »

2757 reads

ಆರೋಗ್ಯ ಸಂಪದದಲ್ಲಿ

ಹಾಲಿನ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಒಪ್ಪುವವರ ಸಂಖ್ಯೆಯು ಅತಿ ವಿರಳ. ಮನುಷ್ಯನ ಜೀವನದೊಂದಿಗೆ ಬಹಳ ಭಾವನಾತ್ಮಕವಾಗಿ ಬೆರೆತಿರುವ 'ಆಹಾರ'ವೆಂದರೆ ಹಾಲು. ಹುಟ್ಟಿದ ಘಳಿಗೆಯಿಂದ ಕೊನೆಯ ತನಕ ಮನುಷ್ಯನು ಸೇವಿಸುವ 'ಆಹಾರ'ವೊಂದಿದ್ದರೆ ಅದು ಹಾಲೇ ಅಲ್ಲವೆ? ಶತ-ಶತಮಾನಗಳಿಂದ ಮನುಷ್ಯನು ಕುಡಿಯುತ್ತಿರುವ ಈ ಹಾಲು ಅಮೃತವಲ್ಲವೇ?

ಹೌದೆ? Read more »

2634 reads
Syndicate content