Sir,
1. Is there any problem in taking tablets for cold, head ache etc to High Blood pressure patients?
2. Is it necessary to take suggestions from the Doctors ?
please give some suggessions.
ಕೆಲವು ನೋವು ನಿವಾರಕಗಳು, ನೆಗಡಿಯನ್ನು ಶಮನಗೊಳಿಸುವ ಔಷಧಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು ಹಾಗೂ ಏರೊತ್ತಡಕ್ಕೆ ನೀಡುವ ಔಷಧಗಳೊಂದಿಗೆ ಸರಿಹೊಂದದಿರಬಹುದು. ಯಾವುದೇ ಸಮಸ್ಯೆಗೆ ಸ್ವಯಂಚಿಕಿತ್ಸೆ ಒಳ್ಳೆಯದಲ್ಲ.
Re: I need help
By skakkilayaಕೆಲವು ನೋವು ನಿವಾರಕಗಳು, ನೆಗಡಿಯನ್ನು ಶಮನಗೊಳಿಸುವ ಔಷಧಗಳು ರಕ್ತದೊತ್ತಡದ ಮೇಲೆ ಪರಿಣಾಮ ಬೀರಬಹುದು ಹಾಗೂ ಏರೊತ್ತಡಕ್ಕೆ ನೀಡುವ ಔಷಧಗಳೊಂದಿಗೆ ಸರಿಹೊಂದದಿರಬಹುದು. ಯಾವುದೇ ಸಮಸ್ಯೆಗೆ ಸ್ವಯಂಚಿಕಿತ್ಸೆ ಒಳ್ಳೆಯದಲ್ಲ.
Post new comment